Job Description: * ಪ್ರಸ್ತುತ ಅಮೆರಿಕದ ನ್ಯೂಯಾರ್ಕ್'ನಲ್ಲಿ ಏಪ್ರಿಲ್ 22-23 ರಂದು ನಡೆಯಲಿರುವ ಜಾಗತಿಕ ಹವಾಮಾನದ ಶೃಂಗಸಭೆ ಯಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ಮೋದಿ ಸೇರಿ 40 ರಾಷ್ಟ್ರಗಳ ಮುಖ್ಯಸ್ಥರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ರವರು ಆಮಂತ್ರವನ್ನು ನೀಡಿದ್ದಾರೆ. * ಹವಾಮಾನ ವೈಪರೀತ್ಯ ಕುರಿತಾದ ಜಾಗತಿಕ ನಾಯಕರ ವರ್ಚುವಲ್ ಶೃಂಗಸಭೆಯನ್ನು ಜನರು ವೀಕ್ಷಣೆ ಮಾಡಲು ನೇರ ಪ್ರಸಾರವನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.