Job Description: * ಪೊಲೆಂಡ್ ಸರ್ಕಾರವು ಪೊಲೀಸ್, ಗಡಿ ಭದ್ರತಾ ಪಡೆ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನಾಯಿ ಮತ್ತು ಕುದುರೆಗಳ ಭವಿಷ್ಯದ ಕಲ್ಯಾಣಕ್ಕಾಗಿ ಹಾಗೂ ರಕ್ಷಣೆಗಾಗಿ ಪಿಂಚಣಿ ಸೌಲಭ್ಯ ನೀಡಲು ಮುಂದಾಗಿದೆ. * ಪೊಲೆಂಡ್ ಸರ್ಕಾರದ ಗೃಹ ಸಚಿವಾಲಯವು ಪ್ರಾಣಿಗಳಿಗೆ ಅಧಿಕೃತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಹೊಸ ಮಸೂದೆಯ ಜಾರಿಗೆ ತರಲು ಸಿದ್ಧವಾಗಿದೆ. * ಈ ಪೊಲೆಂಡ್ ಸರ್ಕಾರ ಆಶೆಯ ಪ್ರಕಾರ ಈ ಹೊಸ ಕಾನೂನು ಜಾರಿಯಾದರೆ ಪ್ರಸ್ತುತ ಸೇವೆಯಲ್ಲಿರುವ ಸುಮಾರು 1200 ನಾಯಿಗಳು ಹಾಗೂ 60 ಕುದುರೆಗಳಿಗೆ ಪಿಂಚಿಣಿ ಸೌಲಭ್ಯ ಸಿಗಲಿದೆ ಎಂದು ಪೊಲೆಂಡ್ ಸರ್ಕಾರ ತಿಳಿಸಿದೆ.