Job Description: * ಮಾರ್ಚ್ 23 ವಿಶ್ವ ಹವಾಮಾನ ದಿನ. * ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ 1950ರ ಮಾರ್ಚ್ 23ರಂದು ಅಸ್ತಿತ್ವಕ್ಕೆ ಬಂದಿದೆ. * ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1873ರಲ್ಲಿ ರಚನೆಯಾಗಿತ್ತು ಅದು ನಂತರ ದಿನಗಳಲ್ಲಿ ಅಂದರೆ 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು. * ಈ ವರ್ಷದ ಹವಾಮಾನ ಇಲಾಖೆಯ ಧ್ಯೇಯವಾಕ್ಯ "The ocean, our climate and weather"