Job Description: ಐಸ್ಲ್ಯಾಂಡ್ ರಾಜಧಾನಿ ರೆಯ್ಕಜೆವಿಕ್ ಸನಿಹದಲ್ಲಿ ಸುಮಾರು 900 ವರ್ಷಗಳ ಬಳಿಕ ಜ್ವಾಲಾಮುಖಿಯೊಂದು ಮತ್ತೆ ಸ್ಫೋಟಗೊಂಡಿದೆ. ರೆಯ್ಕಜೇನ್ಸ್ ನ ದ್ವೀಪದ ಜೆಲ್ಡಿಂಗಡಲುರ್ ಕಣಿವೆಯಲ್ಲಿ ಈ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಈ ಸ್ಪೋಟದಲ್ಲಿ ಕೆಂಪು ಶಿಲಾರಸ ಉಕ್ಕಿ ಹರಿದಿದೆ. ಈ ಜ್ವಾಲಾಮುಖೀ ಸ್ಪೋಟದಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.