Job Description: * ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ ಅವರನ್ನು 2021 ಮಾರ್ಚ್ 18, ರಂದು "ಟಿಬಿ ಪಾಲುದಾರಿಕೆ ಮಂಡಳಿಯನ್ನು ನಿಲ್ಲಿಸಿ" ಆಂದೋಲನದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. * ಡಾ.ಹರ್ಷ್ ವರ್ಧನ್'ರವರು ಭಾರತದಿಂದ ಕ್ಷಯರೋಗವನ್ನು (TB) ನಿರ್ಮೂಲನೆ ಮಾಡುವ ಆಂದೋಲನಕ್ಕೆ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ನೇಮಕ ಮಾಡಲಾಗಿದೆ. * ಡಾ. ಹರ್ಷವರ್ಧನ್ ಅವರು ಸತತ ಮೂರು ವರ್ಷಗಳ ಅವಧಿಗೆ ಅಂದರೆ 2025 ಜುಲೈ 2021ವರೆಗೆ ಜಾಗತಿಕ ಸಂಸ್ಥೆಗೆ ಸೇವೆ ಸಲ್ಲಿಸಲಿದ್ದಾರೆ. * ಈ ಅಂತರರಾಷ್ಟ್ರೀಯ ಸಂಸ್ಥೆಯ TB ವಿರುದ್ಧ ಹೋರಾಡಲು ರಾಷ್ಟ್ರಗಳನ್ನು ಸೇರಿಸುವ ಅಧಿಕಾರವನ್ನು ಹೊಂದಿದೆ. * ಸ್ಟಾಪ್ ಟಿಬಿ (STOP TB) ಪಾಲುದಾರಿಕೆಯನ್ನು 2000 ರಲ್ಲಿ ಸ್ಥಾಪನೆ ಮಾಡಲಾಯಿತು. * ಲಂಡನ್ನಲ್ಲಿ ನಡೆದ ಕ್ಷಯರೋಗ ಸಾಂಕ್ರಾಮಿಕ ಕುರಿತ ತಾತ್ಕಾಲಿಕ ಸಮಿತಿಯ ಮೊದಲ ಅಧಿವೇಶನದ ಸಭೆಯ 1998 ರಲ್ಲಿ ನಡೆಯಿತು, ಇದಾದ ನಂತರ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. * ಭಾರತವು 2025 ರ ಹೊತ್ತಿಗೆ ಟಿಬಿ(TB)ಯನ್ನು ನಿರ್ಮೂಲನೆ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಡಾ. ಹರ್ಷ್ ವರ್ಧನ್ ರವರ ಬಗ್ಗೆ ಮಾಹಿತಿ : * ಡಾ.ಹರ್ಷ್ ವರ್ಧನ್ ಅವರು ಕೇಂದ್ರದ ಈಗಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು * ಜನನ: 13 ಡಿಸೆಂಬರ್ 1954 ದೆಹಲಿ * ಇವರ ಪೂರ್ಣ ಹೆಸರು: ಹರ್ಷವರ್ಧನ್ ಗೋಯೆಲ್ * ಪಕ್ಷ : ಭಾರತೀಯ ಜನತಾ ಪಕ್ಷ