Job Description: * ಟೋಕಿಯೊದಲ್ಲಿ ನಡೆಯುವ ಈ ವರ್ಷದ ಒಲಿಂಪಿಕ್ಸ್ ಮತ್ತು ಮುಂದಿನ ವರ್ಷ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಕೋವಿಡ್-19 ಲಸಿಕೆಯನ್ನು ನೀಡಲು ಚೀನಾ ಒಲಿಂಪಿಕ್ ಸಮಿತಿ ಸಿದ್ಧವಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾಹಿತಿಯನ್ನು ನೀಡಿದೆ. * ಟೋಕಿಯೊದಲ್ಲಿ ಈ ವರ್ಷದ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ವರೆಗೆ ನಡೆಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿರ್ಧಾರ ತಗೆದುಕೊಂಡಿದೆ, ಮತ್ತು ಮುಂದಿನ ವರ್ಷದ ಚಳಿಗಾಲದ ಒಲಿಂಪಿಕ್ಸ್'ನ್ನು ಫೆಬ್ರುವರಿಯಲ್ಲಿ ನಡೆಸಲಾಗುವದು ಎಂದು ಒಲಿಂಪಿಕ್ ಸಮಿತಿ ಮಾಹಿತಿಯನ್ನು ನೀಡಿದೆ. ಟೋಕಿಯೊ ಒಲಿಂಪಿಕ್ಸ್ ಬಗ್ಗೆ ಮಾಹಿತಿ : * ಟೋಕಿಯೊ ಒಲಿಂಪಿಕ್ಸ್ ಅಂತರರಾಷ್ಟ್ರೀಯ ಬಹು-ಕ್ರೀಡಾ ಕಾರ್ಯಕ್ರಮವಾಗಿದ್ದು, * ಜುಲೈ 23 ರಿಂದ 2021 ರ ಆಗಸ್ಟ್ 8 ರವರೆಗೆ ಜಪಾನ್ನ ಟೋಕಿಯೊದಲ್ಲಿ ನಡೆಯಲಿದೆ * ಒಟ್ಟು ಕ್ರೀಡಾಪಟುಗಳು : 11,091 * ರಾಷ್ಟ್ರಗಳು: 206 * ಸ್ಥಳ: ಟೋಕಿಯೊ, ಜಪಾನ್ * ದಿನಾಂಕ : ಶುಕ್ರ, 23 ಜುಲೈ, 2021 - ಸೂರ್ಯ, 8 ಆಗಸ್ಟ್, 2021 * ಕ್ರೀಡಾಂಗಣ: ಜಪಾನ್ ರಾಷ್ಟ್ರೀಯ ಕ್ರೀಡಾಂಗಣ