Job Description: * ಪ್ರಧಾನಿ ಮೋದಿಯವರು ತ್ರಿಪುರಾದಲ್ಲಿ ಭಾರತ ಬಾಂಗ್ಲಾ ದೇಶದಗಳ ನಡುವೆ ಪೆನಿ ನದಿಗೆ ಕಟ್ಟಲಾಗಿರುವ ಮೈತ್ರಿ ಸೇತುವೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಮೈತ್ರಿ ಸೇತುವೆ ಬಗ್ಗೆ ಮಾಹಿತಿ : * ಮೈತ್ರಿ ಸೇತುವೆ ಯನ್ನು ತ್ರಿಪುರ ರಾಜ್ಯ ಮತ್ತು ಬಾಂಗ್ಲಾದೇಶದ ಭಾರತದ ಗಡಿಯ ನಡುವೆ ಹರಿಯುವ ಫೆನಿ ನದಿಯ ಮೇಲೆ ಸೇತುವೆಯನ್ನು ನಿರ್ಮಿಸಲಾಗಿದೆ. * ಮೈತ್ರಿ ಸೇತುವೆ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆಳೆಯುತ್ತಿರುವ ದ್ವಿಪಕ್ಷೀಯ ಸಂಬಂಧ ಮತ್ತು ಸ್ನೇಹ ಸಂಬಂಧವನ್ನು ಸಂಕೇತಿಸುತ್ತದೆ. * ಭಾರತ ಮತ್ತು ಬಾಂಗ್ಲಾದೇಶಕ್ಕೆ ಮತ್ತು ಹೊರಗಿನ ಪ್ರಯಾಣಿಕರ ಚಲಿಸಲು ಸಹಾಯಕಾರಿ ಆಗಿದೆ * ಮೈತ್ರಿ ಸೇತುವೆ ಯನ್ನು ನಿರ್ಮಾಣ ಮಾಡುವದಕ್ಕೆ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ರವರು 133 ಕೋಟಿ ರೂ ಗಳಲ್ಲಿ ಒಪ್ಪೆಗೆಯಾಗಿದೆ * ಮೈತ್ರಿ ಸೇತುವೆ 1.9 ಕಿ.ಮೀ ಉದ್ದದ ಸೇತುವೆ ಭಾರತದ ಸಬ್ರೂಮ್ ದಿಂದ ಬಾಂಗ್ಲಾದೇಶದ ರಾಮ್ಗ್ರಹ ದವರಗೆ ಸೇರುತ್ತದೆ. * ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತದೆ.