Job Description: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಎಸ್ಎಫ್ಡಿಆರ್ (ಸಾಲಿಡ್ ಫ್ಯುಯಲ್ ಡಕ್ಟೆಡ್ ರಾಮ್ಜೆಟ್) ತಂತ್ರಜ್ಞಾನ ಆಧರಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟವನ್ನು ಇತ್ತೀಚಿಗೆ ಒಡಿಶಾ ರಾಜ್ಯದ ಬಾಲಾಸೋರ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. * ಚಾಂದಿಪುರ್ ಉಡಾವಣಾ ಕೇಂದ್ರದಲ್ಲಿ ಈ ಪ್ರಯೋಗ ನಡೆಸಲಾಯಿತು. ಇನ್ನು ಈ ಪ್ರಯೋಗದ ಮೂಲಕ DRDO ಈಗ ದೂರಗಾಮಿ ಗುರಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಪಡೆದಿರುವುದಾಗಿ ಮೂಲಗಳು ತಿಳಿಸಿದವು.