Job Description: ದೇಶದ ಪ್ರಮುಖ ಹಣಕಾಸು ಸಂಸ್ಥೆಯಾದ ಮಾಲೀಕ ಮುತ್ತೊಟ್ ಪೈನಾನ್ಸ್ನ ಸಂಸ್ಥೆಯ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ MG ಜಾರ್ಜ್ ಮುತ್ತೊಟ್ ಅವರು ಇತ್ತೀಚಿಗೆ ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾದರು. * ಇವರು ಮೂಲತಃ ಕೇರಳದ ಕೊಚ್ಚಿಯವರಾಗಿದ್ದು, ಬ್ಯಾಂಕೇತರ ಪೈನಾನ್ಸ್ನಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್ ನೀಡುವ ಪ್ರಮುಖ ಸಂಸ್ಥೆಯಾಗಿ ಮುತ್ತೊಟ್ ಪೈನಾನ್ಸ್ನ್ನು ಬೆಳೆಸಿದ್ದರು. * ಮುತ್ತೊಟ್ ಫೈನಾನ್ಸ್ ಸಂಸ್ಥೆಯು ಅವರು 2011 ಮತ್ತು 2019 ರಲ್ಲಿ ಭಾರತದ 50 ನೇ ಅತಿ ದೊಡ್ಡ ಶ್ರೀಮಂತ ಸಂಸ್ಥೆಯಾಗಿ ಫೋರ್ಬ್ ಏಷಿಯಾ ನಿಯತಕಾಲಿಕೆ ವರದಿಮಾಡಿತ್ತು.