Job Description: * ಅಮೇರಿಕ ದೇಶವು ಪರಮಾಣು ಕಾರ್ಯಕ್ರಮದ ಬಗೆಗಿನ ಮಾಹಿತಿಯನ್ನು ಜಗತ್ತಿನ ಪ್ರಮುಖ ರಾಷ್ಟ್ರಗಳು ಹಾಗೂ ಇರಾನ್ ರಾಷ್ಟ್ರದೊಂದಿಗೆ ಚರ್ಚಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದರು. * 2018ರಲ್ಲಿ ಅಮೇರಿಕ ದೇಶವು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2015ರ ಪರಮಾಣು ಒಪ್ಪಂದಿಂದ ಹೊರ ನಡೆದಿದ್ದರೂ, ಆದರೆ ಇದೀಗ ಜೋ ಬೈಡನ್'ರವರು ಸರ್ಕಾರವು ಈ ಒಪ್ಪಂದದಲ್ಲಿ ಮರು ಸೇರ್ಪಡೆಯಾಗಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.