Job Description: * ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ದಕ್ಷಿಣ ವಲಯದ ಪ್ರಾದೇಶಿಕ ಸೇವೆಗಳ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆ. ಶೈಲೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. * ಕೆ. ಶೈಲೇಂದ್ರ ರವರು LPG ಮತ್ತು ಇಂಧನ ಸಾಗಣೆ, ಒಪ್ಪಂದ ಹಾಗೂ ಗುಣಮಟ್ಟ ನಿಯಂತ್ರಣ, ಮಾನವ ಸಂಪನ್ಮೂಲ, ಹಣಕಾಸು, ಸೇರಿದಂತೆ ಪ್ರಮುಖ ವಿಭಾಗಗಳ ಪ್ರಾದೇಶಿಕ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ದಕ್ಷಿಣ ವಲಯದ ಆಯಿಲ್ ಕಂಪನಿಗಳು: * ತಮಿಳುನಾಡು ಮತ್ತು ಪುದುಚೇರಿ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪದ ಈ ಎಲ್ಲ ಪ್ರದೇಶಗಳು ಇಂಡಿಯನ್ ಆಯಿಲ್ ಕಂಪನಿಗಳು ದಕ್ಷಿಣ ವಲಯದ ಅಧಿಪತ್ಯದಲ್ಲಿ ಬರುತ್ತವೆ.