Job Description: * ವರ್ಲ್ಡ್ ಲೀಡರ್ಶಿಪ್ ಕಾಂಗ್ರೆಸ್ ಆಯಂಡ್ ಅವಾರ್ಡ್ಸ್ ನೀಡುವ "ವರ್ಷದ ಸಿಇಓ" ಪ್ರಶಸ್ತಿಯನ್ನು ಸಿಇಒ ಆಫ್ ದ ಇಯರ್ ಎಂದು ಕರೆಯುತ್ತಾರೆ, ಪ್ರಸಕ್ತ ಸಾಲಿನ ಈ ಪ್ರಶಸ್ತಿಯನ್ನು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, CEO ಮಹಾಬಲೇಶ್ವರ ಎಂ.ಎಸ್. ಅವರಿಗೆ ನೀಡಲಾಯಿತು, * ಇತ್ತೀಚಿಗೆ ಮುಂಬೈನಲ್ಲಿ ನಡೆದ 19ನೇ 'ಗ್ಲೋಬಲ್ ಎಡಿಷನ್ ಆಫ್ ಬಿಸಿನೆಸ್ ಲೀಡರ್ ಆಫ್ ದ ಇಯರ್' ಸಮಾರಂಭದಲ್ಲಿ ಸಿಇಒ ಆಫ್ ದ ಇಯರ್ ಪ್ರಶಸ್ತಿಯನ್ನು ನೀಡಲಾಯಿತು.