Job Description: * ಪ್ರಸ್ತುತ ಭಾರತಕ್ಕೆ ಸ್ವಾತಂತ್ರ ಬಂದು ಸರಿ ಸುಮಾರು 74 ವರ್ಷಗಳು ಕಳೆದವು ಆದರೆ ಇದೆ ಮೊದಲ ಬಾರಿಗೆ ಭಾರತದಲ್ಲಿ ಉತ್ತರ ಪ್ರದೇಶದ ಮಹಿಳೆಯೊಬ್ಬಳಿಗೆ ಗಲ್ಲು ಶಿಕ್ಷೆಯನ್ನು ನೀಡಲಾಗುತ್ತಿದೆ. ಮಹಿಳೆಯನ್ನು ಗಲ್ಲಿಗೇರಿಸಲು ಕಾರಣ: * ಉತ್ತರ ಪ್ರದೇಶದ ಅಮ್ರೋಹಾ ಮೂಲದ ಮಹಿಳೆಯಾಗಿರುವ ಶಬ್ನಮ್ ನನ್ನು ಮಥುರಾ ಜೈಲಿನಲ್ಲಿ ನೇಣುಗಂಬ ಏರಲ್ಲಿದಾಳೆ, ಈಕೆ ನೇಣುಗಂಬ ಏರಲಿರುವ ಸ್ವತಂತ್ರ ಭಾರತದ ಮೊದಲ ಮಹಿಳೆಯಾಗಿದ್ದಾಳೆ. * ಉತ್ತರ ಪ್ರದೇಶದ ಮಹಿಳೆಯಾಗಿರುವ ಶಬ್ನಮ್ 2008ರ ಏಪ್ರಿಲ್ʼನಲ್ಲಿ ತನ್ನ ಪ್ರಿಯತಮ ಸಲೀಂ ಜೊತೆ ಸೇರಿ ತನ್ನದೆ ಆದ ಕುಟುಂಬದ 7 ಸದಸ್ಯರನ್ನ ಕೊಲೆ ಮಾಡಿದ್ದಳು, ಆದ ಕಾರಣ ಈ ಪ್ರೇಮಿಗಳಿಗೆ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ನೀಡಿದೆ, ಸದ್ಯ ಶಬ್ನಮ್ ಬರೇಲಿಯ ಸೆರೆಮನೆ ಮತ್ತು ಸಲೀಂ ಆಗ್ರಾ ಜೈಲಿನಲ್ಲಿದ್ದಾರೆ. * ಈ ಹಿಂದೆ ಅಂದರೆ ಸುಮಾರು 150 ವರ್ಷಗಳ ಹಿಂದೆ ಮಥುರಾ ಜೈಲಿನಲ್ಲಿ ಹೆಣ್ಣು ಮಕ್ಕಳನ್ನು ಗಲ್ಲಿಗೇರಿಸುವ ಕೋಣೆ ನಿರ್ಮಿಸಲಾಗಿತ್ತು, ಆದರೆ ಇಲ್ಲಿಯತನಕ ಯಾವಬ್ಬ ಮಹಿಳೆಯನ್ನು ಗಲ್ಲಿಗೇರಿಸಿರಲಿಲ್ಲ ಆದರೆ ಇದೀಗ ಉತ್ತರ ಪ್ರದೇಶದ ಶಬ್ನಮ್'ನನ್ನು ಗಲ್ಲಿಗೇರಿಸಲಾಗುತ್ತಿದೆ. * ಉತ್ತರ ಪ್ರದೇಶದ ಶಬ್ನಮ್'ನ ಪ್ರಕರಣವು ಅಮ್ರೋಹಾ ನ್ಯಾಯಾಲಯದಲ್ಲಿ 2 ವರ್ಷ 3 ತಿಂಗಳ ಕಾಲ ವಿಚಾರಣೆ ನಡೆದಿತ್ತು, 2010 ಜುಲೈ 15ರಂದು ಜಿಲ್ಲಾ ನ್ಯಾಯಾಧೀಶ ಸಾ.ಎ.ಹುಸೈನಿ ರವರು ಆರೋಪಿಗಳಾಗಿರುವ ಶಬ್ನಮ್ ಮತ್ತು ಸಲೀಂಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.