Job Description: * 2021 ಫೆಬ್ರವರಿ 11 ರಂದು ಆಕ್ಸ್ಫರ್ಡ್ ಸ್ಟೂಡೆಂಟ್ಸ್ ಯೂನಿಯನ್ನ ಅಧ್ಯಕ್ಷೆಯಾಗಿ ರಶ್ಮಿಯವರು ಅಧಿಕಾರ ಸ್ವೀಕರಿಸಿದ್ದಾರೆ, ಇವರು ಮೂಲತಃ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿಯಾಗಿದ್ದರು, ಇದೇ ಪ್ರಥಮಬಾರಿಗೆ ಅಧ್ಯಕ್ಷೆ ಸ್ಥಾನ ಪಡೆದ ಭಾರತೀಯ ಯುವತಿಯಾಗಿದ್ದಾರೆ. ರಶ್ಮಿ ಸಾಮಂತ್ ಅವರ ಬಗ್ಗೆ : * ಮಣಿಪಾಲ ಮೂಲದ ಇವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಲಿನಾಕ್ರೆ ಕಾಲೇಜಿನ ಎಂಎಸ್ಸಿ ಪದವಿ ಪಡೆದಿದ್ದು, 2016-2020 ವರ್ಷದಲ್ಲಿ ಎಂಐಟಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಎಂಐಟಿಯಲ್ಲಿ ರಶ್ಮಿ ಅವರು ವಿದ್ಯಾರ್ಥಿ ಪರಿಷತ್ತಿನ ತಾಂತ್ರಿಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. * ಈ ಆಕ್ಸ್ಫರ್ಡ್ ಸ್ಟೂಡೆಂಟ್ಸ್ ಯೂನಿಯನ್ನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಗಿತ್ತು, ಈ ಚುನಾವಣೆಗೆ 3 ಜನ ನಾಮನಿರ್ದೇಶನಗೊಂಡಿದ್ದರು ಆ ಮೂವರಲ್ಲಿ ಅಧಿಕ ಮತಗಳುನ್ನು ಮಣಿಪಾಲನ ರಶ್ಮಿ ಅವರು ಪಡೆದುಕೊಂಡಿದ್ದಾರೆ ಆದರಿಂದ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ತಿಳಿಸಿದೆ.