Job Description: * ಭಾರತ ದೇಶದ ವಾಹನ ಉತ್ಪಾದನೆಯ ಬಹುದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಕಂಪನಿಯ ತನ್ನ ಸಂಸ್ಥೆಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ (MD)ಯನ್ನಾಗಿ ಮಾರ್ಕ್ ಲಿಸ್ಟೊಸೆಲ್ಲಾ ಅವರನ್ನು ನೇಮಕ ಮಾಡುವದಾಗಿ ಪ್ರಕಟಿಸಿದೆ. * ಪ್ರಸ್ತುತ ಇವರು 2021 ಜುಲೈ 1 ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಮಾರ್ಕ್ ಲಿಸ್ಟೊಸೆಲ್ಲಾ'ಅವರ ಮಾಹಿತಿ: * ಮಾರ್ಕ್ ಲಿಸೊಟ್ಸೆಲ್ಲಾ'ಅವರು ಆಟೋಮೋಟಿವ್ ಉದ್ಯಮಿಯಾಗಿದ್ದು, ಇತ್ತೀಚೆಗೆ ಫುಸೊ ಟ್ರಕ್ ಮತ್ತು ಬಸ್ ಕಾರ್ಪೊರೇಶನ್ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ವಹಿವಾಟು ನಿರ್ವಹಣೆ ಮತ್ತು ಪ್ರಮುಖ ಸಂಸ್ಥೆಗಳಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. * ಟಾಟಾ ಮೋಟಾರ್ಸ್ ಲಿಮಿಟೆಡ್ನ ಪ್ರಸ್ತುತ ಅಧ್ಯಕ್ಷರು : ಎನ್. ಚಂದ್ರಶೇಖರನ್