Job Description: * ಭಾರತೀಯ ಪ್ರಧಾನಿ ಮೋದಿಯವರು ಇತ್ತೀಚಿಗೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. * ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ಹಲ್ಡಿಯಾದ ರಾಣಿಚಾಕ್ನಲ್ಲಿ ಗೇಲ್ ಕಂಪನಿ ನಿರ್ಮಿಸಿದ ದೋಬಿ-ದುರ್ಗಾಪುರ ನೈಸರ್ಗಿಕ ಅನಿಲ ಪೈಪ್ಲೈನ್ ಉದ್ಘಾಟಣೆ ಮಾಡಿದರು, ಪ್ರಸ್ತುತ ಅದು 348 ಕಿ.ಮೀ ಉದ್ದದ ಪೈಪ್ಲೈನ್ ಯೋಜನೆಯಾಗಿದ್ದು, ಇದರ ಜೊತೆಗೇನೆ ನಾಲ್ಕು ಪಥದ ರಸ್ತೆಯ ಓವರ್ಬ್ರಿಡ್ಜ್ ನ್ನು ಉದ್ಘಾಟಣೆ ಮಾಡಿದರು.