Job Description: * ಅಮೆಜಾನ್’ನ ಸಂಸ್ಥಾಪಕ ಜೆಫ್ ಬೆಝೋಸ್ ಅವರು ಸಿಇಒ(CEO)ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ, ಪ್ರಸ್ತುತ ಇದು ವಿಶ್ವದ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಯಾಗಿದೆ. * ಈ ಅಮೆಜಾನ್ ಕಂಪನಿಯು 1990ರಲ್ಲಿ ಕೇವಲ ಆನ್ಲೈನ್ ಬುಕ್ ಮಾರಾಟ ಮಾಡುತಿತ್ತು ಇದೀಗ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆಯಾಗಿದೆ. * ಪ್ರಸ್ತುತ ಈ ಅಮೆಜಾನ್ ಕಂಪನಿಯ ಮುಂದಿನ ಸಿಇಓ(CEO) ಆಗಿ "ಆಯಂಡಿ ಜೆಸ್ಸಿ" ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಮೆಜಾನ್ ಮಾಹಿತಿಯನ್ನು ನೀಡಿದೆ.