Job Description: * ವಿಶ್ವದ ಮೊದಲ ಸರಕು 'ಕಾರ್ಬನ್ ನ್ಯೂಟ್ರಲ್ ಆಯಿಲ್'ನ ಸಂಸ್ಕರಣಾ ಘಟಕವನ್ನು U.S ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಕಂಪನಿ ಪಡೆದುಕೊಂಡಿದ್ದು, ಹಾಗೂ 2035ನೇ ವರ್ಷದ ಸಮಯಕ್ಕೆ ನಿವ್ವಳ ಶೂನ್ಯ- ಕಾರ್ಬನ್ ಕಂಪೆನಿ ಆಗಿ ಹೊರಹೊಮ್ಮಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮಾಹಿತಿಯನ್ನು ನೀಡಿದೆ. * ಪ್ರಸ್ತುತ ರಿಲಯನ್ಸ್ ಕಂಪನಿ ವರ್ಷಕ್ಕೆ 68.2 ಮಿಲಿಯನ್ ಟನ್ ತೈಲ ಸಂಸ್ಕರಣೆ ಮಾಡುವ ವಿಶ್ವದ ಅತಿ ದೊಡ್ಡ ಸಂಸ್ಕರಣಾ ಘಟಕವನ್ನು ಗುಜರಾತ್'ನಲ್ಲಿನ ಜಮ್ನಾನಗರ್ ನಲ್ಲಿ ಹೊಂದಿದೆ. * U.S ಮೂಲದ ಅಂತರರಾಷ್ಟ್ರೀಯ ಇಂಧನ ಕಂಪೆನಿಯಾಗಿರುವ ಒಕ್ಸಿಡೆಂಟಲ್ 2050ರ ವರ್ಷದ ಸಮಯಕ್ಕೆ ನೆಟ್ ಜೀರೋ GHG ಎಮಿಷನ್ ಉತ್ಪನ್ನಗಳನ್ನು ಉತ್ಪಾದಿಸುವ ಗುರಿಯನ್ನು ಒಕ್ಸಿಡೆಂಟಲ್ ಕಂಪನಿ ಹೊಂದಿದೆ. * 2021ರ ಫೆಬ್ರವರಿ 3ನೇ ದಿನಾಂಕದಂದು RMLLC ಮತ್ತು NOG ಮಧ್ಯೆ ಖರೀದಿ ಮತ್ತು ಮಾರಾಟಕ್ಕೆ ಪರಸ್ಪರ ಒಪ್ಪಿಗೆಯನ್ನು ನೀಡಿ ಒಪ್ಪಂದಕ್ಕೆ ಸಹಿ ಹಾಕಿವೆ.