Job Description: * ಇತ್ತೀಚಿಗೆ ಕರ್ನಾಟಕದ ರಾಜ್ಯ ಗ್ರಾಮ ಪಂಚಾಯಿತಿಗಳ ಚುನಾವಣೆಗಳು ಮುಕ್ತಾಯವಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ದೇವಿಕಾ ಎಂಬ ಮಂಗಳಮುಖಿ (ತೃತೀಯ ಲಿಂಗಿ)ಒಬ್ಬರನ್ನು ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಮಾಡಿ ಅವರಿಗೆ ಅಧಿಕಾರವನ್ನು ವಹಿಸಲಾಗಿದೆ ಎಂದು ಸಾಲಿಗ್ರಾಮದ ಜನತೆ ತಿಳಿಸಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಅಧ್ಯಕ್ಷ ಹುದ್ದೆಗೇರಿದಂತಾಗಿದೆ.