Job Description: * ಇತ್ತೀಚಿಗೆ ಬೆಂಗಳೂರಿಗೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ನಲ್ಲಿ, ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ ಉತ್ಪಾದನೆಯ ಹೊಸ ಘಟಕಕ್ಕೆ ಚಾಲನೆ ನೀಡಿದರು. ಈ ಉತ್ಪಾದನಾ ಘಟಕದಲ್ಲಿ ಭಾರತದ ಸ್ಥಳೀಯ ಫೈಟರ್ ಜೆಟ್ - ಎಲ್ಸಿಎ ತೇಜಸ್ ಉತ್ಪಾದನೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇದು ಭಾರತೀಯ ವಾಯುನೆಲೆಗೆ ಉತ್ತೇಜನ ನೀಡುವ ಅತಿದೊಡ್ಡ ಸ್ಥಳೀಯ ರಕ್ಷಣಾ ಸಂಗ್ರಹವಾಗಿದೆ, ಜೊತೆಗೆ ಈ ಎಚ್ಎಎಲ್ನ ಉತ್ಪಾದನಾ ಘಟಕವು ಹಲವು ಜನರಿಗೆ ಉದ್ಯೋಗವನ್ನು ನೀಡುವ ಭರವಸೆ ಇದೆ ಎಂದು ತಿಳಿಸಿದೆ.