Job Description: * ಕೇರಳದ ಎರ್ನಾಕುಲಂ ಜನರಲ್ ಆಸ್ಪತ್ರೆಯಲ್ಲಿ ಮೊದಲ ಮಾನವ ಹಾಲು ಬ್ಯಾಂಕ್ ಅನ್ನು ರೋಟರಿ ಕ್ಲಬ್ ಆಫ್ ಕೊಚ್ಚಿನ್ ಗ್ಲೋಬಲ್ ಸಹಯೋಗದೊಂದಿಗೆ 2021 ಫೆಬ್ರವರಿ 5ರಂದು ಪ್ರಾರಂಭಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರು ಮಾಹಿತಿಯನ್ನು ನೀಡಿದ್ದಾರೆ. * ನವಜಾತು ಶಿಶುಗಳು, ಮತ್ತು ತಾಯಿಯಿಂದ ಬೇರ್ಪಡಿಸಲಾದ ಶಿಶುಗಳ, ಕಡಿಮೆ ತೂಕದ ತಾಯಿಯಂದಿರು ಸಾಕಷ್ಟು ಆಹಾರವನ್ನು ನೀಡಲು ಸಾಧ್ಯವಾಗದಿರುವ ಕಾರಣ ಈ ಹಾಲಿನ ಬ್ಯಾಂಕ್ ಪ್ರಾರಂಭಮಾಡಲಾಗುತ್ತದೆ, ಇದರಿಂದ ನವಜಾತು ಶಿಶುಗಳಿಗೆ ಹಾಲಿನ ಕೊರತೆಯನ್ನು ಈ ಹಾಲಿನ ಬ್ಯಾಂಕ್ ನೀಗಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.