Job Description: * ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್'ರವರು ಈ ಹಿಂದೆ ಡೊನಾಲ್ಡ್ ಟ್ರಂಪ್ ಆಡಳಿತದ ವಲಸೆ ನೀತಿಯನ್ನು ರದ್ದುಗೊಳಿಸುವ ಆದೇಶಕ್ಕೆ ಒಪ್ಪಿಗೆ ನೀಡಿ ಸಹಿ ಹಾಕಿದರು. ಡೊನಾಲ್ಡ್ ಟ್ರಂಪ್'ರ ವಲಸೆ ನೀತಿಯಿಂದಾಗಿ ಅನೇಕ ಕುಟುಂಬಗಳ ತಂದೆ, ತಾಯಿಯಂದಿರು ತಮ್ಮ ಮಕ್ಕಳಿಂದ ದೂರವಾಗಿದ್ದರು ಈ ವಲಸೆ ನೀತಿ ರದ್ದು ಗೊಳಿಸುವದರಿಂದ ಬೇರಪಡಿಸಲಾಗಿರುವ ವಲಸೆ ಕುಟುಂಬಗಳನ್ನು ಮತ್ತೆ ಅವರ ಪೋಷಕರೊಂದಿಗೆ ಕೂಡಿಸುವದು ಈ ಆದೇಶದ ಮುಖ್ಯ ಉದ್ದೇಶವಾಗಿದೆ ಎಂದು ಅಧ್ಯಕ್ಷ ಜೋ ಬೈಡನ್' ತಿಳಿಸಿದರು.