Job Description: * ಭಾರತದ ಜಮ್ಮು ಮತ್ತು ಕಾಶ್ಮೀರ ರಾಜ್ಯದ 25 ವಯಸ್ಸಿನ ಆಯೆಷಾ ಅಜೀಜ್ ಭಾರತ ದೇಶದ ಕಿರಿಯ ಪೈಲಟ್ ಆಗಿ ಹೊರ ಹೊಮ್ಮಿದ್ದಾರೆ. * 2011ರಲ್ಲಿ ಆಯೆಷಾ ಅಜೀಜ್'ಅವರು ವಿದ್ಯಾರ್ಥಿ ಪೈಲಟ್ ಕಾರ್ಯ ನಿರ್ವಹಿಸಿದ್ದರು ನಂತರ ಇವರು 2017ರಲ್ಲಿ ಬಾಂಬೆ ಫ್ಲಯಿಂಗ್ ಕ್ಲಬ್'ನ ವಾಯುನೆಲೆಯ ಕ್ಷೇತ್ರದಲ್ಲಿ ಪದವಿ ಪಡೆದು ಜೊತೆಗೆ ವಾಣಿಜ್ಯಿಕ ವಿಮಾನಗಳನ್ನು ಮುನ್ನೆಡೆಸುವ ಅನುಮತಿಯನ್ನು ಪಡೆದುಕೊಂಡಿದ್ದರು, ಹಾಗೂ ಮಿಗ್29 ಯುದ್ಧ ವಿಮಾನವನ್ನು ರಷ್ಯಾದ ಸೊಕೊಲ್ ವಾಯುನೆಲೆಯಲ್ಲಿ ಹಾರಿಸುವ ಪರವಾನಿಗೆಯನ್ನು ಪಡೆದಿದ್ದರು. ಈ ಮೂಲಕ ಇವರು ಭಾರತದ ಕಿರಿಯ ಪೈಲಟ್ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.