Job Description: * ಪ್ರಧಾನಿ ನರೇಂದ್ರ ಮೋದಿಜೀ ಅವರ ಅಧ್ಯಕ್ಷೀಯ ಸಚಿವ ಸಂಪುಟವು ಪ್ರವೀಣ್ ಸಿನ್ಹಾ ಅವರನ್ನು ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ನೇಮಕ ಮಾಡಲು ಸಮತಿಯನ್ನು ನೀಡಿದೆ. ಇತ್ತೀಚಿಗೆ ಸಿಬಿಐ ನಿರ್ದೇಶಕ ರಿಶಿ ಕುಮಾರ್ ಶುಕ್ಲಾರವರು ಇತ್ತೀಚಿಗೆ ನಿವೃತ್ತಿ ಹೊಂದಿದ ಕಾರಣ ಪ್ರವೀಣ್ ಸಿನ್ಹಾ ಅವರು ಈ ಹುದ್ದೆ ಪಡೆದುಕೊಂಡಿದ್ದಾರೆ. * ಕೇಂದ್ರ ತನಿಖಾ ಸಂಸ್ಥೆಗೆ(CBI) ಹೊಸ ಮುಖ್ಯಸ್ಥರನ್ನು ನೇಮಕ ಮಾಡುವವರೆಗೆ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸಿನ್ಹಾ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಿ.ಬಿ.ಐ ತಿಳಿಸಿದೆ.