Job Description: * ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ ರಾಜಾ ಕೃಷ್ಣಮೂರ್ತಿಯವರನ್ನು, ಕಾಂಗ್ರೆಸ್ನಲ್ ಏಷ್ಯನ್ ಪೆಸಿಫಿಕ್ ಅಮೆರಿಕನ್ ಕಾಕಸ್’ನ (CAPAC) ಸಹ ಚೇರ್ಮನ್ ಆಗಿ ನೇಮಕಗೊಂಡಿದ್ದಾರೆ. * ರಾಜಾ ಕೃಷ್ಣಮೂರ್ತಿಯವರು ವಲಸೆ ನೀತಿಯಲ್ಲಿ ಒಳ್ಳೆಯ ರೀತಿಯ ಬದಲಾವಣೆಗಳನ್ನು ಕಾಣಲು, ಹಾಗೂ ಅಮೆರಿಕದ ನಾಗರಿಕತ್ವ ಪಡೆಯಲು ಇಚ್ಛಿಸುವವರಿಗೆ ಮತ್ತು ವಲಸಿಗರ ಹಿತರಕ್ಷಣೆಯನ್ನು ಕಾಪಾಡಲು ಈ ವಲಸೆ ನೀತಿಗಳ ಟಾಸ್ಕ್ಫೋರ್ಸ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. * ಈ ವಲಸೆ ನೀತಿಗಳ ಟಾಸ್ಕ್ಫೋರ್ಸ್ ಚೇರ್ಮನ್ ಆಗಿ ಭಾರತೀಯ ಮೂಲದ ಅಮೆರಿಕದ ಮಹಿಳೆಯಾದ ಪ್ರಮೀಳಾ ಜಯಪಾಲ್ ಅವರು ಸೇವೆ ಸಲ್ಲಿಸುತ್ತಿದ್ದಾರೆ.