Job Description: * ಭಾರತದ ಕ್ರಿಕೆಟ್ ಮಂಡಳಿಯು ತನ್ನ 87 ವರ್ಷದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದ ಐತಿಹಾಸಿಕ ಕ್ರಿಕೆಟ್ ಪಂದ್ಯವಾದ 'ರಣಜಿ ಟ್ರೋಫಿ'ಯನ್ನು ಇದೇ ಮೊದಲ ಬಾರಿಗೆ ರದ್ದುಮಾಡಲು ತೀರ್ಮಾನಿಸಿದೆ. 2020-21ನೇ ಸಾಲಿನ ರಣಜಿ ಪಂದ್ಯಾವಳಿಯನ್ನು ಕೋವಿಡ್-19 ಕಾರಣ ಹಿನ್ನಲೆಯಲ್ಲಿ ರದ್ದುಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. * 1934-35 ರಿಂದ 2019-20ನೇ ವರ್ಷದ ತನಕ ಯಾವದೇ ಅಡೆತಡೆಗಳಿಲ್ಲದೆ 'ರಣಜಿ ಟ್ರೋಫಿ' ಕ್ರಿಕೆಟ್ ಪಂದ್ಯಗಳು ಸರಾಗವಾಗಿ ನಡೆಸಲಾಗಿತ್ತು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರದ್ದುಮಾಡಲು ಬಿಸಿಸಿಐ ನಿರ್ಧರಿಸಿದೆ.