Job Description: * ಭಾರತದ ದೇಶದ ಮೊದಲ ಬಜೆಟ್ ಅನ್ನು ಭಾರತದ ಪ್ರಥಮ ಹಣಕಾಸು ಮಂತ್ರಿ ಶ್ರೀ ಷಣ್ಮುಖಂ ಚೆಟ್ಟಿರವರು1947 ನವೆಂಬರ್ 26ರಂದು ಮಂಡಿಸಿದರು. * ಪ್ರಸ್ತುತ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2021ರ ಕೇಂದ್ರ ಬಜೆಟ್ ಮಂಡನೆಯನ್ನು ಮಾಡಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಮೂರನೇ ಬಾರಿ ಬಜೆಟ್ ಮಂಡಿನೆ ಮಾಡಲಿದ್ದಾರೆ.