Job Description: * ಫ್ಲೆಮಿಂಗೋ ಚಲನಚಿತ್ರ ತರಬೇತಿ ಸಂಸ್ಥೆಯು ಪ್ರತಿ ವರ್ಷ ಸ್ಯಾಂಡಲ್ವುಡ್'ನ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸಿದ ನಟ, ನಟಿಯರಿಗೆ ಫ್ಲೆಮಿಂಗೋ ಪ್ರಶಸ್ತಿಯನ್ನು ನೀಡುತ್ತಿದೆ. * ಈ ವರ್ಷದ ಫ್ಲೆಮಿಂಗೋ ಸಂಸ್ಥೆಯು ನೀಡುವ ಫ್ಲೆಮಿಂಗೋ ಪ್ರಶಸ್ತಿಯನ್ನು ಈ ಬಾರಿ ನಟ ಅನಿರುದ್ಧ್ ಹಾಗೂ ನಟಿ ಭಾವನಾ ಅವರು ಪಡೆದುಕೊಂಡಿದ್ದಾರೆ.