Job Description: * ಅಮೆರಿಕದ ಖಾಸಗಿ ಬಾಹ್ಯಾಕಾಶ ಸ್ಪೇಸ್ಎಕ್ಸ್ನ, ಕಂಪನಿ ಫ್ಲೋರಿಡದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ನಿಲ್ದಾಣದಿಂದ 'ಫಾಲ್ಕನ್ 9' ರಾಕೆಟ್ ಬಳಸಿಕೊಂಡು ಒಟ್ಟು 143 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಕ್ಷೆಗೆ ಹಾರಿಸಲಾಯಿತು. * ಇದರಲ್ಲಿ 133 ವಾಣಿಜ್ಯ ಮತ್ತು ಸರಕಾರಿ ಉಪಗ್ರಹಗಳು ಹಾಗೂ 10 ಸ್ಪೇಸ್ಎಕ್ಸ್ ಉಪಗ್ರಹಗಳನ್ನು ಒಳಗೊಂಡಿದೆ ಹಾಗೂ ಇದು ಎಲಾನ್ ಮಸ್ಕ್ ಒಡೆತನದ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದೆ.