Job Description: * ಭಾರತ ದೇಶದಲ್ಲಿ ಕಳೆದ 7 ದಿನಗಳಿಂದ ಕೊರೋನಾ ಲಸಿಕೆ ನೀಡುವ ಕಾರ್ಯಪ್ರಾರಂಭವಾಗಿದೆ, ಪ್ರಸ್ತುತ ದಿನಾಂಕ 21-01-2021ರ ಸಾಯಂಕಾಲ 6 ಗಂಟೆ ತನಕ ಒಟ್ಟು 10.43 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. * ಇತ್ತಿಚಿಗೆ ಅಮೆರಿಕಾ ಮತ್ತು ಇಸ್ರೇಲ್ ದೇಶಗಳು 10 ದಿನಗಳ ಕಾಲಾವಕಾಶ ತಗೆದುಕೊಂಡು 10 ಲಕ್ಷ ಜನರಿಗೆ ಲಸಿಕೆಯನ್ನು ನೀಡಿದ್ದವು. * ಭಾರತ ದೇಶವು ಇಲ್ಲಿಯವರೆಗೆ 10,43,534 ಮಂದಿಗೆ ಲಸಿಕೆ ನೀಡಿ ವಿಶ್ವ ದಾಖಲೆ ಬರೆದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.