Job Description: * ಸಚಿವ ಪ್ರತಾಪ್ ಚಾಂದ್ ಸಾರಂಗಿ ಅವರು ಇತ್ತೀಚಿಗೆ ಹರಿಯಾಣದ ಫರೀದಾಬಾದ ಎಂಬಲ್ಲಿ, ಮೇಡ್ ಇನ್ ಇಂಡಿಯಾ ಎಲೆಕ್ಟ್ರಾನಿಕ್ ಸೈಕಲ್ಗಳಿಗೆ ಚಾಲನೆ ನೀಡಿದರು. ಈ ಮೇಡ್ ಇನ್ ಇಂಡಿಯಾದ 27 ಸಾವಿರ ರೂ. ಬೆಲೆಯ ಎಲೆಕ್ಟ್ರಿಕ್ ಸೈಕಲ್ಗಳನ್ನ ಮಾರುಕಟ್ಟೆಗೆ ನಾಹಕ್ ಮೋಟಾರ್ಸ್ ಕಂಪನಿ ಒದಗಿಸಲಿದೆ. * ಮೇಡ್ ಇನ್ ಇಂಡಿಯಾದ ಎಲೆಕ್ಟ್ರಾನಿಕ್ ಬೈಸಿಕಲ್ಗಳಲ್ಲಿ ಲೀಥಿಯಂ ಬ್ಯಾಟರಿಯನ್ನ ಅಳವಡಿಸಲಾಗಿದ್ದು, ಈ ಬೈಸಿಕಲ್ ಗಳನ್ನೂ ಸಾಮಾನ್ಯ ಪವರ್ ಚಾರ್ಜರ್ ನಿಂದ 2 ಗಂಟೆಗಳ ಸಮಯದಲ್ಲಿ ಚಾರ್ಜ್ ಮಾಡಬಹುದಾಗಿದೆ. ಒಂದು ಸಾರಿ ಚಾರ್ಜ್ ಮಡಿದ ಈ ಸೈಕಲ್ 25 ಕಿಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿವೆ.