Job Description: * ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಬಿಎಂಟಿಸಿ ಹಳೇ ಬಸ್ಸುಗಳನ್ನೂ ಬಳಸಿ ಮನೆಯ ಬಾಗಿಲಿಗೆ ಶಾಲೆ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. * BMTC ಯು ತನ್ನ 10 ಹಳೇ ಬಸ್ಗಳನ್ನು ಕಲಿಕೆಯ ಸಲುವಾಗಿ ಬಿಬಿಎಂಪಿ ಶಾಲೆಗಳಿಗೆ ನೀಡಲು ಒಪ್ಪಿಗೆ ನೀಡಿದೆ. ಈ ಬಸ್ ಗಳಿಂದ ಬಿಬಿಎಂಪಿಯು ಶಾಲೆ ಬಿಟ್ಟ ಮಕ್ಕಳನ್ನು ಕರೆ ತರಲು ಉಪಯೋಗ ಮಾಡಲಾಗುತ್ತದೆ ಎಂದು ತಿಳಿಸಿದೆ.