Job Description: * ಯುನೈಟೆಡ್ ಕಿಂಗ್ಡಮ್(UK)ನಲ್ಲಿ ಇದೆ ಜೂನ್ 11 ರಿಂದ 13ರ ವರೆಗೆ ನಡೆಯಲಿರುವ ಜಿ7 ಶೃಂಗ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ UK ಆಮಂತ್ರಣ ನೀಡಿದೆ. * ಜಿ7 ಶೃಂಗಸಭೆಯಲ್ಲಿ ಕೊರೊನಾ ಸೋಂಕು, ಹವಾಮಾನ ವೈಪರೀತ್ಯ, ತಂತ್ರಜ್ಞಾನಗಳ ಬದಲಾವಣೆಗಳು ಸೇರಿ ವೈಜ್ಞಾನಿಕ ಸಂಶೋಧನೆಗಳು, ಮುಕ್ತ ವ್ಯಾಪಾರ ಮಾಹಿತಿಯ ವಿಚಾರಗಳ ಕುರಿತು ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಬ್ರಿಟಿಷ್ ಹೈಕಮಿಷನ್ ಮಾಹಿತಿಯನ್ನು ಹಂಚಿಕೊಂಡಿದೆ.