Job Description: * ಇತ್ತೀಚಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಸೇನಾ ದಿನದ ಪರೇಡ್ ನಲ್ಲಿ ಭಾರತೀಯ ಸೇನೆಯು ಇದೇ ಮೊದಲ ಬಾರಿಗೆ 75 ಡ್ರೋನ್ ಗಳು ಭಾಗವಹಿಸಿದ್ದವು, ಈ ಡ್ರೋನ್ ಗಳಿಂದ ದಾಳಿ ಮತ್ತು ಪ್ರಥಮ ಚಿಕಿತ್ಸೆಯ ಸಾಧನಗಳ ಪೂರೈಕೆಯ ಕಾರ್ಯ ವೈಖರಿಯ ಪ್ರದರ್ಶನವನ್ನು ತೋರಿದವು, ಈ ಮೂಲಕ ಭಾರತೀಯ ಸೇನೆಯ ಸಾಮರ್ಥ್ಯ ಪ್ರದರ್ಶಿಸಲಾಯಿತು.