Job Description: * ಇತ್ತೀಚಿಗೆ ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್-2020ರ ವರದಿಯು ಬಿಡುಗಡೆಗೊಂಡಿದ್ದು, ಪ್ರಸ್ತುತ ಈಗಿನ ಟ್ರಾಫಿಕ್ ಸಮಸ್ಯೆಯ ವಿಚಾರದಲ್ಲಿ ಬೆಂಗಳೂರು ನಗರವು ಜಗತ್ತಿನ 6ನೇ ಹಾಗೂ ದೇಶದ 2ನೇ ಅತಿಕೆಟ್ಟ ನಗರವಾಗಿ ಕುಖ್ಯಾತಿ ಪಡೆದಿದೆ, ಮತ್ತು ಜಗತ್ತಿನ 416 ನಗರಗಳ ಪೈಕಿ ಟ್ರಾಫಿಕ್ ವಿಷಯದಲ್ಲಿ ಬೆಂಗಳೂರು 6 ನೇ ಕೆಟ್ಟ ನಗರವಾಗಿದೆ, ಎಂದು ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿಯನ್ನು ನೀಡಿದೆ. * ಇನ್ನು ಟ್ರಾಫಿಕ್ ನಲ್ಲಿ ಮುಂಬೈ ನಗರವು ಜಗತ್ತಿನ 2ನೇ ಕೆಟ್ಟ ನಗರವಾಗಿದೆ ಎಂದು ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್ ತಿಳಿಸಿದೆ.