Job Description: * ಭಾರತದಲ್ಲಿ ಪ್ರಥಮವಾಗಿ ಲಿಥಿಯಂ ಸಂಸ್ಕರಣಾ ಘಟಕವನ್ನು ಗುಜರಾತ್ ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇನ್ನು ಸಂಸ್ಥೆ ಸ್ಥಾಪನೆಗಾಗಿ ಅತಿ ದೊಡ್ಡ ಇಂಧನ ವ್ಯವಹಾರ ಹಾಗೂ ಪರ್ಯಾಯ ಇಂಧನ ಕಂಪನಿಗಳಲ್ಲಿ ಒಂದಾದ ಮಾಣಿಕರ್ಣ ಪವರ್ ಸಂಸ್ಥೆಯೂ 1000 ಕೋಟಿ ರೂ. ಬಂಡವಾಳ ಹೂಡಲು ತಯಾರಾಗಿದೆ. * ಇನ್ನು ಭಾರತವು ಲಿಥಿಯಂ ಅದಿರು ಪಡೆಯಲು ಲ್ಯಾಟಿನ್ ಅಮೇರಿಕ ದೇಶವಾದ ಬೊಲಿಮಿಯಾದೊಂದಿಗೆ 2019 ರಲ್ಲೇ ಒಪ್ಪಂದಕ್ಕೆ ಸಹಿ ಹಾಕಿದೆ. * ಪ್ರಸ್ತುತ ಆಸ್ಟ್ರೇಲಿಯಾ, ಚಿಲಿ, ಚೀನಾ, ಆರ್ಜೆಂಟೇನಾ, ಜಿಂಬಾಂಬೆ, ಪೋರ್ಚುಗಲ್ ರಾಷ್ಟ್ರಗಳು ಲಿಥಿಯಂ ಉತ್ಪದಾನೆಯಲ್ಲಿ ಜಗತ್ತಿನ ಟಾಪ್ 6 ದೇಶಗಳಾಗಿವೆ. ಮುಂದಿನ ದಿನಗಳಲ್ಲಿ ಭಾರತ ಕೂಡ ಈ ಪಟ್ಟಿಯನ್ನು ಸೇರುವ ಸಾಧ್ಯತೆ ಇದೆ.