Job Description: * ಭಾರತ ಮತ್ತು ಇಸ್ರೇಲ್ ದೇಶ ಜಂಟಿಯಾಗಿ ಅಭಿವೃದ್ಧಿಪಡಿಸಿದ ಎಂಆರ್ಎಸ್ಎಎಂ ಕ್ಷಿಪಣಿಯನ್ನು ರಕ್ಷಣಾ ವ್ಯವಸ್ಥೆಯಡಿಯಲ್ಲಿ ಪ್ರಯೋಗ ಪರೀಕ್ಷೆಯನ್ನು ಯಶಸ್ವಿಯಾಗಿ ನಡಸಲಾಗಿದೆ. * ಆಕಾಶದಲ್ಲಿನ ಶತ್ರು ವಿಮಾನಗಳು ಗುರಿ ತಲುಪುವ ಮೊದಲೇ ಹೊಡೆದುರುಳಿಸುವ ಸಾಮಥ್ರ್ಯವನ್ನು ಎಆರ್ಎಸ್ಎಎಂ ಕ್ಷಿಪಣಿ ಹೊಂದಿದೆ, ಮತ್ತು 50 ರಿಂದ 70 ಕಿ.ಮೀ. ದೂರದಲ್ಲಿರುವ ಶತ್ರು ವಿಮಾನವನ್ನು ಪತ್ತೆ ಹಚ್ಚಿ ನಾಶ ಮಾಡಲಿದೆ, ಎಂದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಮಾಹಿತಿಯನ್ನು ನೀಡಿದೆ.