Job Description: ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಪ್ರಥಮ ಸ್ಥಾನದಲಿದ್ದಾರೆ. ಈ ಮೊದಲು ಕೇನ್ ವಿಲಿಯಮ್ಸನ್ ರವರು 3ನೇ ಸ್ಥಾನದಲ್ಲಿದ್ದರು, ಪ್ರಸ್ತುತ ಇವರು ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ರನ್ನು ಹಿಂದಾಕಿ ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ. * ಐಸಿಸಿ ಟೆಸ್ಟ್ ರ್ಯಾಂಕಿಂಗ್ : - ಪ್ರಥಮ ಸ್ಥಾನ ಕೇನ್ ವಿಲಿಯಮ್ಸನ್. - ಎರಡನೇ ಸ್ಥಾನ ವಿರಾಟ್ ಕೊಹ್ಲಿ. - ಮೂರನೇ ಸ್ಥಾನ ಸ್ಟೀವ್ ಸ್ಮಿತ್.