Job Description: * ಚೀನಾ ದೇಶವು 'ಸೀ ವಿಂಗ್' ಎಂಬ ಜಲಾಂತರ್ಗಾಮಿ ಗ್ಲೈಡರ್ ಡ್ರೋನ್ಗಳನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜನೆ ಮಾಡಿರುವುದಾಗಿ ರಕ್ಷಣಾ ವಿಶ್ಲೇಷಕ ಎಚ್ಐ ಸುಟ್ಟಾನ್ ತಿಳಿಸಿದ್ದಾರೆ. ನೌಕಾ ಗುಪ್ತ ಕಾರ್ಯಚರಣೆಗಾಗಿ ಗ್ಲೈಡರ್ ಡ್ರೋನ್ಗಳನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. * ಈ ಸಮುದ್ರ ಗ್ಲೈಡರ್ಗಳು ಚಾಲಕ ರಹಿತ ಜಲಾಂತರ್ಗಾಮಿ ಡ್ರೋನ್ ಗಳಾಗಿದ್ದು, ವಾಜಪೇಯಿ ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಈ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಮೊದಲು ಇವುಗಳನ್ನು ಡಿಸೆಂಬರ್ 2019ರಲ್ಲಿ ನಿಯೋಜನೆ ಮಾಡಲಾಗಿತ್ತು, ಇವುಗಳಿಂದ 3,400ಕ್ಕೂ ಹೆಚ್ಚು ಮಾಹಿತಿಗಳನ್ನು ಪಡೆದು ಮತ್ತು ಕೆಲ ತಿಂಗಳ ನಂತರ ಈ ಡ್ರೋನ್ಗಳನ್ನು ಹಿಂಪಡೆಯಲಾಗಿತ್ತು, ಎಂದು ಫೋರ್ಬ್ಸ್ ತಿಳಿಸಿದೆ.