Job Description: * 2019 ಜುಲೈನಲ್ಲಿ ಸಂಶೋಧಕರು ಅರುಣಾಚಲ ಪ್ರದೇಶದ ಕಮಲಂಗ್ ಹುಲಿ ಸಂರಕ್ಷಣಾ ಅರಣ್ಯದ ಕಾಡಿನೊಳಗೆ ಕಾರ್ಯಾಚರಣೆ ನಡೆಸುವ ವೇಳೆಯಲ್ಲಿ ಹೊಸ ಪ್ರಭೇದದ ಹಾವನ್ನು ಪತ್ತೆಮಾಡಿದ್ದಾರೆ, ಮತ್ತು ಇದಕ್ಕೆ "ಪರಿಯಾಸ್ ಕಡುರೈ" ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಇದು ಹೊಸ ಪ್ರಭೇದದ ವಿಷರಹಿತ ಹಾವಾಗಿದೆ. * ವನ್ಯಜೀವಿ ಚಿತ್ರನಿರ್ಮಾಪಕ, ಹಾಗೂ ನ್ಯಾಷನಲ್ ಜಿಯೊಗ್ರಾಫಿಕ್ ಛಾಯಾಚಿತ್ರಗಾರರಾದ ಸಂದೇಶ್ ಕಡೂರ್ ಅವರ ಹೆಸರನ್ನು ಹೊಸ ಪ್ರಭೇದದ ಹಾವಿಗೆ ಸೂಚಿಸಿದ್ದಾರೆ. * ಈ ಹೊಸ ಪ್ರಭೇದದ ಹಾವು ಬಸವನ ಹುಳುಗಳನ್ನೂ ತಿಂದು ಜೀವಿಸುತ್ತವೆ, ಮತ್ತು ಇದಕ್ಕೆ ಸ್ನೈಲ್ ಈಟಿಂಗ್ ಸ್ನೇಕ್ಸ್ ಎಂದು ಕರೆಯಲಾಗುತ್ತದೆ.