Job Description: * ಜಮ್ಮು & ಕಾಶ್ಮೀರದ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಖ್ಯಾತಿಗೆ ಪೂಜಾ ದೇವಿ ಭಾಜನರಾಗಿದ್ದಾರೆ. * ಜಮ್ಮು - ಕಥುವಾ ಮಾರ್ಗದಲ್ಲಿ ಪ್ರಯಾಣಿಕರು ಚಲಿಸುವ ಬಸ್ ಚಾಲನೆ ಮಾಡುತ್ತಿದ್ದಾರೆ. * ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ರವರು ಪೂಜಾ ದೇವಿ ಅವರ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.