Job Description: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ, 'ಪ್ಲೇಯರ್ ಆಫ್ ದಿ ಸೆಂಚುರಿ' ಗೌರವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ಗ್ಲೋಬ್ ಸಾಕರ್ ಅವಾರ್ಡ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಣೆ ಮಾಡಿದೆ. ಈ ಹಿಂದೆ ಈ ಪ್ರಶಸ್ತಿಯನ್ನು ಬಾರ್ಸಿಲೋನಾದ ಲಿಯೋನೆಲ್ ಮೆಸ್ಸಿ, ಲಿವರ್ಪೂಲ್ನ ಮೊಹಮ್ಮದ್ ಸಲಾಹ್ ರವರು ಪಡೆದುಕೊಂಡಿದ್ದರು. ಈಗ ರೊನಾಲ್ಡೊ ಅವರಿಗೂ ಕೂಡ ಈ ಪ್ರಶಸ್ತಿ ಪುರಸ್ಕಾರ ಲಭಿಸಿದೆ.