Job Description: ಚೀನಾ ದೇಶವು 50 ವಿಂಗ್ ಲೂಂಗ್-2 ಸಶಸ್ತ್ರ ಡ್ರೋನ್ಗಳನ್ನು ಪಾಕಿಸ್ತಾನಕ್ಕೆ ನೀಡಲು ನಿರ್ಧಾರ ಮಾಡಿದೆ ಎಂದು ಚೀನಾ ಮಾಧ್ಯಮಗಳಿಂದ ಇತ್ತೀಚಿಗೆ ತಿಳಿದುಬಂದಿದೆ. ಈ ಅತ್ಯಾಧುನಿಕ ಡ್ರೋನ್ಗಳನ್ನೂ ಪಾಕಿಸ್ತಾನಕ್ಕೆ ನೀಡುವದರಿಂದ ಭಾರತಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಭಹುದು ಎಂದು ಮಾಧ್ಯಮಗಳು ತಿಳಿಸಿವೆ, ಮತ್ತು ಭಾರತದ ಮೇಲೆ ಮಾನಸಿಕ ಒತ್ತಡ ಹೇರುವುದು ಚೀನಾದ ಉದ್ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿಸಲಾಗಿದೆ.