Job Description: ಇದೆ ಡಿಸೆಂಬರ್ 28 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶದ ಮೊದಲ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಈ ಚಾಲಕ ರಹಿತ ರೈಲುಗಳು ದೆಹಲಿಯ ಮೆಜೆಂಟಾ ಲೈನ್ ಮತ್ತು ಪಿಂಕ್ ಲೈನ್ ನಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿದಿಬಂದಿದ್ದು, ಇದು 37 ಕಿ.ಮೀ ಉದ್ದದ ದೆಹಲಿ ಮೆಟ್ರೋ ಲೈನ್ ಇದಾಗಿದೆ.