Job Description: * ಇತ್ತೀಚಿಗೆ ಭಾರತದ ಆರ್ಥಿಕತೆ ಬಗ್ಗೆ ಸೆಂಟರ್ ಫಾರ್ ಎಕನಾಮಿಕ್ಸ್ ಅಂಡ್ ಬಿಸಿನೆಸ್ ರಿಸರ್ಚ್ (CEBR) ವರದಿಯನ್ನು ಬಿಡುಗಡೆ ಮಾಡಿದೆ. * ಈ ವರದಿಯ ಪ್ರಕಾರ ಭಾರತವು 2030ರ ಹೊತ್ತಿಗೆ ಜಗತ್ತಿನ 3ನೇ ಅತೀ ದೊಡ್ಡ ಆರ್ಥಿಕ ಶಕ್ತಿಯ ದೇಶವಾಗಿ ಹೊರ ಬರಲಿದೆ ಎಂದು ತಿಳಿಸಿದೆ. * ಈ ಹಿಂದೆ ಭಾರತವು 2019ರಲ್ಲಿ UK ಹಿಂದಾಕಿ ಜಗತ್ತಿನ 5ನೇ ದೊಡ್ಡ ಆರ್ಥಿಕತೆಯ ದೇಶವಾಗಿತ್ತು, ಆದರೆ ಪ್ರಸ್ತುತ ಈ 2020ರಲ್ಲಿ ಕೊರೊನಾ ಕಾರಣದಿಂದ 5ನೇ ಸ್ಥಾನದಿಂದ ಭಾರತ 6ನೇ ಸ್ಥಾನಕ್ಕೆ ಕೆಳಗಿಳಿದಿದೆ.