Job Description: 2020ರಲ್ಲಿ ಭಾರತದ ಪ್ರವಾಸೋದ್ಯಮ ಇಲಾಖೆಯು ಅಂದಾಜು 15 ಲಕ್ಷ ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಫೆಡರೇಶನ್ ಆಫ್ ಅಸೋಸಿಯೇಶನ್ ಇಂಡಿಯನ್ ಟೂರಿಸಂ ಆಯಂಡ್ ಹಾಸ್ಪಿಟಾಲಿಟಿ ವರದಿಯನ್ನು ಮಾರ್ಚ್ ನಲ್ಲಿ ಸರ್ಕಾರಕ್ಕೆ ನೀಡಿದೆ. ಈ ನಷ್ಟಕ್ಕೆ ಮುಖ್ಯ ಕರಣ ಭಾರತದಲ್ಲಿ ಕೋರೋಣ ಭೀತಿಗೆ ವಿಧಿಸಲಾದ ಲಾಕ್ ಡೌನ್ ಮುಖ್ಯ ಕಾರಣವಾಗಿದೆ, ಲಾಕ್ ಡೌನ್ ಸಮಯದಲ್ಲಿ ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳನ್ನು ಬಂದ್ ಮಾಡಲಾಗಿತ್ತು.