Job Description: * ಭಾರತೀಯ ತತ್ವಜ್ಞಾನಿ, ಖ್ಯಾತ ಸಾಹಿತಿ ಹಾಗೂ ಮಾಜಿ ಸಂಸದ ಜಮಾಲ್ ಖ್ವಾಜಾರವರು 2020 ಡಿ.25 ರಂದು ತಮ್ಮ 92ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಜಮಾಲ್ ಖ್ವಾಜಾ ಅವರು 1926 ಆಗಸ್ಟ್ 12 ರಂದು ದೆಹಲಿಯಲ್ಲಿ ಜನಿಸಿದರು, ಹಾಗೂ ಇವರು ಅಲಿಘರ್ ಲೋಕಸಭಾ ಕ್ಷೇತ್ರದಿಂದ 1957 ರಲ್ಲಿ ಜಯಶಾಲಿಯಾಗಿ ಸಂಸದರಾಗಿದ್ದರು, ಜೊತೆಗೆ ಇವರು 1960ರಲ್ಲಿ ಭಾರತೀಯ ಸಂಸ್ಕೃತಿ ನಿಯೋಗದ ನೇತೃತ್ವ ವಹಿಸಿಕೊಂಡಿದ್ದರು. * 1980ರಲ್ಲಿ ಜಮಾಲ್ ಖ್ವಾಜಾಅವರು ವಿವಿಯ ಕಲಾ ವಿಭಾಗದ ಡೀನ್ ಆಗುವದರ ಜೊತೆಗೆ ಜೀವನ ನಡೆಸುವ 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಖ್ಯಾತ ಸಾಹಿತಿಯಾಗಿ ಮೆಚ್ಚುಗೆಯನ್ನು ಪಡೆದಿದ್ದರು.