Job Description: * ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟಗಳ ನಡುವೆ ಉಳಿದು ಕೊಂಡಿರುವಂತಹ, ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ, ಎಂದು ಬ್ರಿಟನ್ ಪ್ರಧಾನಿ ಜಾನ್ಸನ್ ರವರು ಟ್ವೀಟ್ ಮಾಡುವದರ ಮೂಲಕ ಮಾಹಿತಿ ನೀಡಿದ್ದಾರೆ. ಜೊತೆಗೇನೆ ದೇಶದ ಗಡಿಗಳನ್ನು ಹಿಡಿತದ್ದಲ್ಲಿ ತಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. * ಐರೋಪ್ಯ ಒಕ್ಕೂಟ ವಾಣಿಜ್ಯ ಆಯುಕ್ತ ಉಸುಲಾ ವಂಡೆರ್ ಲೆಯಾನ್ ರವರು ಬ್ರುಸೆಲ್ಸ್ನಲ್ಲಿ ಮಾತನಾಡಿ ಅಂತಿಮವಾಗಿ ನಮ್ಮಿಂದ ಒಪ್ಪಂದಕ್ಕೆ ಸಹಿ ಹಾಕಿಲಾಗಿದೆ ಎಂದು ತಿಳಿಸಿದ್ದಾರೆ, ಅದರ ಜೊತೆಗೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.