Job Description: ಮಧ್ಯಪ್ರದೇಶದ ಮುಖ್ಯಮಂತ್ರಿ ಮೋತಿಲಾಲ್ ವೊರಾ ಅವರು ತಮ್ಮ 93ನೇ ವಯಸ್ಸಿನಲ್ಲಿ ಇತ್ತೀಚಿಗೆ ನಿಧನರಾದರು. (ಜನನ: 20 ಡಿಸೆಂಬರ್ 1927 ನಿಧನ: 21 ಡಿಸೆಂಬರ್ 2020) ಮೋತಿಲಾಲ್ ವೊರಾ ಅವರು ಮಧ್ಯಪ್ರದೇಶದಲ್ಲಿ ೨ ಭಾರಿ ಮುಖ್ಯಮಂತ್ರಿಯಾಗಿ (1985-1988) ಮತ್ತು (1989-1989) ಸೇವೆಸಲ್ಲಿಸಿದ್ದಾರೆ. ಮೋತಿಲಾಲ್ ವೊರಾರವರು ಉತ್ತರ ಪ್ರದೇಶದ ರಾಜ್ಯಪಾಲರಾಗಿ, ಮತ್ತು ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಾಗರಿಕ ವಿಮಾನಯಾನ ಸಚಿವರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.