Job Description: ಇದೆ ಡಿಸೆಂಬರ್ 09 ರಂದು ಗೂಗಲ್ ಕಂಪನಿಯು ಭಾರತದಲ್ಲಿ 2020ನೇ ವರ್ಷದಲ್ಲಿ ಅತಿ ಹೆಚ್ಚು ಸರ್ಚ್ ಆದ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪಟ್ಟಿ ಈ ಕೆಳಗಿನಂತಿರುತ್ತದೆ. ಅತಿ ಹೆಚ್ಚು ಸರ್ಚ್ ಆದ ವ್ಯಕ್ತಿಗಳು, 1. ಜೋ ಬೈಡನ್ 2. ಅರ್ನಬ್ ಗೋಸ್ವಾಮಿ 3. ಅಮಿತಾಬ್ ಬಚ್ಚನ್ 4. ಕಿಮ್ ಜಾಂಗ್ ಉಂಗ್ 5. ಕನ್ನಿಕಾ ಕಪೂರ್ 6. ರಶೀದ್ ಖಾನ್ 7. ರೇಹಾ ಚಕ್ರವರ್ತಿ 8. ಕಮಲಾ ಹ್ಯಾರೀಸ್ 9. ಅಂಕಿತಾ ಲೋಕಂಡೆ 10. ಕಂಗನಾ ರಾಣವತ್